'ಬಾಹುಬಲಿ' ಚಿತ್ರದ ನಂತರ ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಬಗ್ಗೆ ದಿನಕ್ಕೊಂದು ಪ್ರೀತಿಯ ಕಥೆಗಳು ಹುಟ್ಟಿಕೊಂಡಿದ್ದವು. ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದ ಈ ಜೋಡಿ 'ಸಾಹೋ' ಚಿತ್ರಕ್ಕಾಗಿ ಮತ್ತೆ ಒಂದಾಗಿತ್ತು. ಆದ್ರೆ, ಇದೀಗ ಹರಿದಾಡುತ್ತಿರುವ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ, 'ಸಾಹೋ' ಚಿತ್ರದಿಂದ ಅನುಷ್ಕಾ ಶೆಟ್ಟಿ ಔಟ್ ಆಗಿದ್ದಾರಂತೆ. <br /> Actress Anushka Shetty Might Lose out on Prabhas’ Saaho movie due to weight issues. This Movie Directed By Sujith.
